Vṛkṣāyurveda 2018

Months of planning, days of hardwork and at the end a sense of satisfaction!! “Vṛkṣāyurveda” is the official name we have given to this. Though we had a target of planting and distributing 5000 saplings, we could achieve only 2000 this time, due to unavailability of ordered saplings, less volunteers and shortage of time. Neverthless, […]

Read More...

ಈ ಜಲಪಾತದ ಸೊಬಗು ಸೀಮಿತ , ಮಿಸ್ ಮಾಡ್ಕೋಬೇಡಿ ಖಂಡಿತಾ..!!

ಇದೊಂದು ಸುಂದರವಾದ ಝರಿ, ಮಳೆ ಹೆಚ್ಚಾದರೆ ಅಮೋಘ ಜಲಪಾತವಾಗಿಬಿಡುತ್ತೆ, ಹೆದ್ದಾರಿ ಹೆಬ್ಬಂಡೆಗಳಂಚಿಗೆ ಬಡಿದು ರಸ್ತೆಗೆ ಚಾಚಿ ನಿಮ್ಮನ್ನ ಒದ್ದೆ ಮಾಡಿಬಿಡುತ್ತೆ. ಯಾವುದೀ ಜಲಪಾತ, ಎಲ್ಲಿದೆ ಎಂಬುದನ್ನ #mtridersclub ನಿಮಗಾಗಿ ತೆರೆದಿಡುತ್ತಿದೆ. ಹೊಸನಗರ ಅಚ್ಛ ಮಲೆನಾಡು. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಇಂತಹ ಪ್ರದೇಶದಲ್ಲಿ ಭಯಾನಕ ಹುಲಿಕಲ್ ಘಾಟಿ ಇದೆ. ಮೇಘಾಲಯದ ಮಾಸಿನ್ ರಾಂ ಇತ್ತೀಚಿನ ದತ್ತಾಂಶಗಳ ಪ್ರಕಾರ ದೇಶದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ. ಹಾಗೆಯೇ ರಾಜ್ಯದಲ್ಲಿ ಮಳೆ ಬೀಳುವ ಪ್ರದೇಶ ಆಗುಂಬೆಯಿಂದ ಹುಲಿಕಲ್ ಆಗಿ […]

Read More...

ಅಚ್ಚಕನ್ಯೆ ಜಲಪಾತ ಶರಾವತಿಯ ಮೊದಲ ನೆಗೆತ..!

ಮಲೆನಾಡಿನ ಮೂಲೆಯಲ್ಲಿ ಶರಾವತಿಯ ಮೊದಲ ಜಲಪಾತವಿದೆ. ಆದರೆ ಬಹಳಷ್ಟು ಜನರಿಗೆ ಇದರ ಪರಿಚಯವೇ ಇಲ್ಲ. ಶರಾವತಿಯ ಮೊದಲ ನೆಗೆತ ಸಿಗುವುದು ಅದರ ಉಗಮ ಸ್ಥಾನ ತೀರ್ಥಹಳ್ಳಿಯ ಅಂಬುತೀರ್ಥದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ. ಅಂಬುತೀರ್ಥದಿಂದ ಅರಳಸುರಳಿ ಗ್ರಾಮಕ್ಕೆ ಬಂದು ಯಾರನ್ನಾದರೂ ಕೇಳಿದರೆ ಅಚ್ಚಕನ್ಯೆ ಜಲಪಾತಕ್ಕೆ ಮಾರ್ಗ ತೋರಿಸುತ್ತಾರೆ. ಅಸಲಿಗೆ ಇದನ್ನ ಜಲಪಾತವೆಂದು ಕರೆಯುವುದಕ್ಕಿಂದ ಝರಿ ಎನ್ನಬಹುದು. ನೀರಿನ ಸಳೆತವೂ ಪ್ರಾಣಕ್ಕೆ ಕುತ್ತು ತರುವುದಿಲ್ಲ, ಪ್ರಶಾಂತ ವಾತಾವರಣದಲ್ಲಿ ತೋಟ ಕಾಡುಗಳ ಮಧ್ಯೆ ಏಳೆಂಟು ಅಡಿಗಳಷ್ಟು ಮೇಲಿಂದ ಧುಮ್ಮಿಕ್ಕುತ್ತದೆ. ಜಲಪಾತದ ಹತ್ತಿರ […]

Read More...

12 ವರ್ಷದ ಬಳಿಕ ಅರಳಿದ ನೀಲಕುರಿಂಜಿ ಕೈ ಬೀಸಿ ಕರೆಯುತ್ತಿವೆ ಕೇರಳದ ಮುನ್ನಾರ್‍ಗೆ..!

ಇದೊಂಥರ ಬಾಹುಬಲಿ ಮಸ್ತಕಾಭಿಷೇಕ, ಕುಂಭ ಮೇಳ ತರಹ ಸುಮಾರು 12 ವರ್ಷಗಳ ನಂತರ ಕೇರಳದ ಇಡುಕ್ಕಿಯ ಇರವಿಕುಲಮ್ ರಾಷ್ಟ್ರೀಯ ಉದ್ಯಾನವನ ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಕಾರಣ ಈ ಪಾರ್ಕ್‍ನಲ್ಲಿನ ವಿಶೇಷವಾದ ಕುರಿಂಜಿ ಹೂಗಳು. ಸಿನಿಮಾಗಳಲ್ಲಿ ಬೆಟ್ಟದ ತುಂಬೆಲ್ಲಾ ಬಣ್ಣ ಬಳಿದಂತೆ ಕಾಣುವ ಹೂಗಳು ಈ ಪ್ರಬೇಧಕ್ಕೆ ಸೇರಿವೆ. ಈಗಾಗಲೇ ರಾಷ್ಟ್ರೀಯ ಉದ್ಯಾನವದ ವೆಬ್‍ಸೈಟ್‍ನಲ್ಲಿ (www.munnarwildlife.com ) ಬುಕ್ಕಿಂಗ್ ಶುರುವಾಗಿದೆ. ಒಂದು ದಿನಕ್ಕೆ 3,500 ಜನರಿಗಷ್ಟೇ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ. ಈ ನೀಲಕುರಿಂಜಿ ಹೂಗಳು ಪ್ರವಾಸಿಗರಿಗೆ ನೀಲಿಕಾರ್ಪೆಟ್ ತರಹ ಸ್ವಾಗತ ಬಯಸುತ್ತಿದೆ. ಈ […]

Read More...

ಅಬ್ಬಾ..! ಹೆಬ್ಬಾವಿನ ದವಡೆಯಿಂದ ಪಾರಾದ ನಾಯಿ: ಮಾಲೀಕನ ಸಾಹಸ ನೋಡಿ

ಸೊರಬ: ಕಾಡಿನಂಚಿನಿಂದ ಇಳಿದು ತೋಟಕ್ಕೆ ಬಂದು ಸಾಕು ನಾಯಿಯನ್ನ ನುಂಗಲೆತ್ನಿಸಿದ ಹೆಬ್ಬಾವಿನ ವಿಡಿಯೋ ವೈರಲ್ ಆಗಿದ್ದು ಇದು ಶಿವಮೊಗ್ಗದ ಸೊರಬ ತಾಲೂಕಿನ ಜಯಶೀಲಗೌಡರ ತೋಟದಲ್ಲಿ ನಡೆದಿದ್ದು ಎಂಬುದು ಖಾತ್ರಿಯಾಗಿದೆ. ಸೊರಬದ ಕಾನಳ್ಳಿ ಗ್ರಾಮದ ಜಯಶೀಲ ಗೌಡರ ತೋಟಕ್ಕೆ ಬಂದ ದೈತ್ಯ ಗಾತ್ರದ ಹೆಬ್ಬಾವು, ಇವರ ಸಾಕುನಾಯಿಯನ್ನ ಹಿಡಿದು ಸುತ್ತಿಕೊಂಡಿತ್ತು. ನಾಯಿ ಕುಃಯ್‍ಗುಟ್ಟುವುದನ್ನ ನೋಡಿದ ಗೌಡ್ರು ಸ್ಥಳಕ್ಕೆ ಧಾವಿಸಿದರು, ಧೈರ್ಯ ಮಾಡಿ ಹೆಬ್ಬಾವನ್ನ ಕೋಲಿನಿಂದ ನಿಧಾನವಾಗಿ ಬಡಿದು ನಾಯಿಯನ್ನ ಬಚಾವ್ ಮಾಡಿದರು. ನಂತರ ಹೆಬ್ಬಾವನ್ನ ಎಳೆದು ಕಾಡಿಗೆ ಬೆನ್ನಟ್ಟಿದ್ದಾರೆ. […]

Read More...

Vṛkṣāyurveda

It’s been 6months since we officially started Malnad Tourism and MTRidersClub. We believe we have provided you with many useful insights about Malnad, information about some of the beautiful unexplored places, breath taking views and many more. We can say this with quite a bit of confidence because our facebook page followers are now inching […]

Read More...

Kavledurga

ಏಳುಸುತ್ತಿನ ಕೋಟೆ ಕವಲೇದುರ್ಗ ಚಾರಣ ಮಳೆಗಾಲದಲ್ಲಿ ಮನಮೋಹಕ ಶಿವಮೊಗ್ಗ: ಪಶ್ಚಿಮಘಟ್ಟ ಶ್ರೇಣಿಗಳಲ್ಲಿ ಸ್ವರ್ಗಸಾದೃಶ್ಯ ಸ್ಥಳಗಳಿವೆ. ಅವುಗಳಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಕೂಡ ಸೇರಿದೆ. ಬೇರೆಲ್ಲಾ ಕಾಲದಲ್ಲಿ ಚಾರಣ ಮಾಡುವುದಕ್ಕೂ ಮಳೆಗಾಲದಲ್ಲಿ ಚಾರಣ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಮುಂಗಾರು ಮಳೆಯಿಂದ ಹಿಂಗಾರಿನವರೆಗೂ ಇಬ್ಬನಿ ರೀತಿಯಲ್ಲಿ ಮಳೆಯಿಂದ ಆವೃತವಾಗಿರುವ ಈ ಬೆಟ್ಟವನ್ನು ದಣಿವಾಗದಂತೆ ಏರಬಹುದು. ಚಾರಣಿಗರ ರೀತಿಯಲ್ಲೇ ಬಟ್ಟೆ ಹಾಕಿಕೊಂಡು ಬಂದರೆ ಮಳೆಗಾಲದಲ್ಲಿ ಉತ್ತಮ. ಶೂಗಳು ಕೂಡ ಹಾವಸೆಯ ಕಲ್ಲಿನ ಮೇಲೆ ಜಾರುತ್ತಿರುತ್ತವೆ. ಬೆಟ್ಟವನ್ನೇರುವ ಮುನ್ನ ಅದರ […]

Read More...

Varahi Backwater

ಪರಮಾತ್ಮ ಸಿನಿಮಾ ಶೂಟಿಂಗ್ ಮಾಡಿದ ಸ್ಥಳ ಈಗ ಹೇಗಿದೆ ಗೊತ್ತಾ..? ಶಿವಮೊಗ್ಗ: ಮಲೆನಾಡಿನಲ್ಲಿ ಈಗ ಎತ್ತ ನೋಡಿದರೂ ಬರಡು ಪ್ರದೇಶಗಳು, ಬೇಸಿಗೆಕಾಲದಲ್ಲಿ ನದಿ, ತೊರೆ, ಹಳ್ಳ, ಕೆರೆಗಳೆಲ್ಲಾ ಬತ್ತಿ ಹೋಗಿರುತ್ತವೆ. ಆದರೆ ವರಾಹಿ ಹಿನ್ನೀರು ಮಾತ್ರ ಸದಾ ಕಂಗೊಳಿಸುತ್ತಿರುತ್ತದೆ. ಹೊಸನಗರದ ಯಡೂರು ಹಾಗೂ ಮಾಸ್ತಿಕಟ್ಟೆ ಸುತ್ತಲ ಪ್ರದೇಶವನ್ನು ಸುಂದರ ಪರಿಸರವನ್ನಾಗಿ ಮಾಡಿರುವ ವರಾಹಿ ನೀರು ಪ್ರವಾಸಿಗರಿಂದ ದೂರ ಉಳಿದಿದೆ. ಜಲವಿದ್ಯುತ್ ಉದ್ದೇಶದಿಂದ 1983ರಲ್ಲಿ ಮಾಣಿ ಡ್ಯಾಂ ನಿರ್ಮಾಣ ಮಾಡಲಾಯಿತು. ಉಡುಪಿಯ ಹೊಸಂಗಡಿಯಲ್ಲಿ ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಲಾಗಿದೆ. […]

Read More...

Hidlumane Falls

ಹಿಡ್ಲುಮನೆ ಎಂದರೆ ಜಲಪಾತಗಳಿಗೆ ಸಮನಾಂತರವಾದ ಚಾರಣ ಮಲೆನಾಡಿನ ಮಳೆಯನ್ನು ನಿರ್ಧರಿಸಲು ಸಾಧ್ಯವಿಲ್ಲ, ಒಮ್ಮೆಲೆ ಮೋಡ ಕವಿದು ಪ್ರಳಯವಾಗುತ್ತೇನೋ ಎಂಬ ವಾತಾವರಣ, ಮರುಕ್ಷಣ ಎಳೆ ಬಿಸಿಲು ಚಾಚಿ ಒದ್ದೆ ರಸ್ತೆಯ ಮೇಲೆ ಹವೆ, ಅರ್ಧ ಕಿಲೋಮೀಟರ್ ಅಂತರದಲ್ಲಿ ಮಳೆ-ಬಿಸಿಲಿನ ಕಣ್ಣಾಮುಚ್ಚಾಲೆ ಹಿಡ್ಲುಮನೆ ಜಲಪಾತವೆಂದರೆ ಅದು ಬರೀ ಜಲಪಾತವಲ್ಲ, ಪದಗಳಲ್ಲಿ ಬಣ್ಣಿಸಲೂ ಸಾಧ್ಯವಿಲ್ಲ, ಇಂಬಳದ ನಾಡು ಹೊಸನಗರದ ನಿಟ್ಟೂರಿನ ಸಮೀಪದಲ್ಲಿರುವ ಹಿಡ್ಲುಮನೆ ಜಲಪಾತ ಕೊಡಚಾದ್ರಿಯ ಅಭಿಮುಖ. ಸೋಮಾರಿ ಬೈಕ್ ರೈಡರ್‍ ನ ಯೋಜನೆ ಇಲ್ಲದ ಪ್ರವಾಸವಾದ್ದರಿಂದ ಬೆಳಕು ಹರಿಯುವವರೆಗೂ ಸುತ್ತಿಕೊಂಡು […]

Read More...